‘ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿಯೇ ನಿಜವಾದ ನೇತೃತ್ವನ್ನು ಮಾಡಬಹುದು’

Monday, September 17th, 2018
shambu

ಝಾರ್ಕಂಡ್: ‘ಯಥಾ ರಾಜಾ ತಥಾ ಪ್ರಜಾ’, ಎಂಬ ಒಂದು ಉಕ್ತಿ ಇದೆ. ಅಯೋಗ್ಯ ನಾಯಕನಿಂದ ಸಮಾಜದ ಸ್ಥಿತಿ ಹಾಳಾಗುತ್ತದೆ, ಎಂಬುದನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಅದೇ ರೀತಿ ಒಳ್ಳೆಯ ನಾಯಕನಿಂದ ಕಲ್ಯಾಣವಾಗಿ ಅಲ್ಲಿ ಶಾಂತಿ ನೆಲೆಸುತ್ತದೆ. ನಿಜವಾದ ನೇತೃತ್ವವು ಕೇವಲ ಉನ್ನತ ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತ ಮಾಡಿಕೊಳ್ಳುವುದರಿಂದಲೇ ಸಾಧ್ಯವಾಗುತ್ತದೆ. ಆಧುನಿಕ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಇದರ ಅಧ್ಯಯನ ಮಾಡುವ ಉದ್ದೇಶದಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಒಂದು ಸಮಿಕ್ಷೆ ನಡೆಸಲಾಯಿತು. ಇದರಲ್ಲಿ ವ್ಯಕ್ತಿಯಲ್ಲಿನ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆ […]