ಆಟೋ ರಿಕ್ಷಾದಲ್ಲಿ ಬಂದಿದ್ದ ಆ ವ್ಯಕ್ತಿ ಟಿಕೆಟ್ ಕೌಂಟರ್ ಬಳಿ ಬಾಂಬ್ ಇಟ್ಟು ವಿಮಾನದಲ್ಲಿ ಪರಾರಿಯಾದನೇ !
Monday, January 20th, 2020ಮಂಗಳೂರು : ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಬಾಂಬ್ ಇದ್ದ ಲ್ಯಾಪ್ಟಾಪ್ ಬ್ಯಾಗ್ ಇರಿಸಿ ಬೆಳಿಗ್ಗೆ 9ರ ಸುಮಾರಿಗೆ ನಾಪತ್ತೆಯಾಗಿದ್ದ. ಅನಾಥವಾಗಿ ಬಿದ್ದಿದ್ದ ಆ ಲ್ಯಾಪ್ಟಾಪ್ ಬ್ಯಾಗ್ ಗಮನಿಸಿದ ಪ್ರಯಾಣಿಕರು ಏರ್ ಪೋರ್ಟ್ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದರು. ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ಮಾಹಿತಿ ಮೇರೆಗೆ ಬೆಳಗ್ಗೆ 11.00 ಗೆ ಸ್ಥಳಕ್ಕೆ ಆಗಮಿಸಿದ ಬಾಂಬ್ ಸ್ಕ್ವಾಡ್ ಬ್ಯಾಗ್ ಸ್ಕ್ಯಾನ್ ಮಾಡಿ ಸಜೀವ ಬಾಂಬ್ ಎಂದು ಗುರುತಿಸಿತ್ತು. ಬಳಿಕ ಬೆಳಗ್ಗೆ 11.10 ಕ್ಕೆ ಬಾಂಬ್ ಇದ್ದ ಬ್ಯಾಗನ್ನು ಪ್ರತಿರೋಧಕ ವಾಹನಕ್ಕೆ ಇರಿಸಿ ಕೆಂಜಾರು ಗದ್ದೆ ಗೆ ಕೊಂಡೊಯ್ಯಲಾಯಿತು. ಬಾಂಬ್ ನಿಷ್ಕ್ರಿಯ ಪಡೆ […]