ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ಯುವಕರ ಬಂಧನ
Thursday, January 24th, 2019ಮಂಗಳೂರು : ನಗರದ ಪದವು ಗ್ರಾಮದ ಕುಲಶಖರ ಚೌಕಿ ಎಂಬಲ್ಲಿ ರಸ್ತೆಬದಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂರು ಮಂದಿ ಯುವಕರನ್ನು ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ . ಜಿತಿನ್ (25) ತಂದೆ: ರಾಮಯ್ಯ ವಾಸ: ಕಕ್ಕೆ ಬೆಟ್ಟು ಮನೆ, ಕುಲಶೇಖರ, ಪದವು ಗ್ರಾಮ, ಮಂಗಳೂರು, ಮೋಹಿತ್ ಕುಮಾರ್ (27) ತಂದೆ: ಉಮೇಶ್ ಪೂಜಾರಿ ವಾಸ: ಪ್ರಕೃತಿ ಲೇಔಟ್, ಅಡ್ಯಾರ್ ಪದವು, ನೀರು ಮಾರ್ಗ, ಮಂಗಳೂರು ಮತ್ತು ಗುರುರಾಜ್ (25) ತಂದೆ: ಸುರೇಂದ್ರ ವಾಸ: ಶಿವನಗರ, ಮೂಡು […]