ಕರಾವಳಿಯಲ್ಲಿ ಪ್ರಪ್ರಥಮ ಲಿವರ್ ಕಸಿ.. ಎ ಜೆ ಆಸ್ಪತ್ರೆ ಸಾಧನೆ
Tuesday, January 23rd, 2018ಮಂಗಳೂರು: ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಸಹಭಾಗಿತ್ವದಲ್ಲಿ ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೃತ ದಾನಿಯಿಂದ (ಮೆದುಳು ನಿಷ್ಕ್ರಿಯಗೊಂಡ) ಪಡೆದ ಲಿವರ್‌ನ್ನು (ಯಕೃತ್ತು) ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಇದೇ ಮೊದಲ ಬಾರಿ ಮಂಗಳೂರಿನಲ್ಲಿ ಕೈಗೊಂಡ ಈ ಪ್ರಯತ್ನದಲ್ಲಿ ಎ. ಜೆ. ಆಸ್ಪತ್ರೆ ಯಶಸ್ವಿಯಾಗಿದೆ. ಎ. ಜೆ. ವೈದ್ಯರ ತಂಡ ಮತ್ತು ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಹೆಪಟೋಬಿಲಿಯರಿ ಮತ್ತು ಮಲ್ಟಿ ಆರ್ಗನ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಕರಾದ ಡಾ. ರಾಘವೇಂದ್ರ […]