ಮಂಗಳೂರಿನಲ್ಲೊಂದು ಅನ್ಯಧರ್ಮೀಯ ಲವ್ ಕಹಾನಿ.. ಮಾದರಿಯಾದ ಶಿಕ್ಷಕ ಜೋಡಿ
Wednesday, February 14th, 2018ಮಂಗಳೂರು: ಧರ್ಮಕ್ಕೂ, ಪ್ರೀತಿಗೂ ಸಂಬಂಧವಿಲ್ಲ ಎಂದು ಗೊತ್ತಿದ್ದರೂ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರಕ್ಕೆ ಮಾತ್ರ ಕೊನೆಯಿಲ್ಲ. ಕಾನೂನಿನ ಸಮ್ಮತವಿದ್ದರೂ ಧರ್ಮವನ್ನೇ ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುವರ ಮಧ್ಯೆಯೂ ಕಳೆದ ಇಪ್ಪತ್ತೈದು ವರ್ಷಗಳಿಂದ ಸುಂದರ ಜೀವನ ಕಟ್ಟಿಕೊಂಡು ಮಾದರಿಯಾಗಿ ಬದುಕಿದ ಜೋಡಿ ನಮ್ಮ ಕಣ್ಣ ಮುಂದಿದೆ. ಅದು 1992, ಡಿಸೆಂಬರ್ 4. ಬಾಬ್ರಿ ಮಸೀದಿ ಧ್ವಂಸ ಮಾಡಿದವರ ಮೇಲೆ ಒಂದು ವರ್ಗ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಂದು ಗುಂಪು ವಿಜಯೋತ್ಸವದಿಂದ ಬೀಗುತ್ತಿದ್ದ ಸಂದರ್ಭ. ಎಲ್ಲಿ ನೋಡಿದರೂ ಹಿಂಸಾಚಾರ, ನಿಷೇಧಾಜ್ಞೆ, ಕರ್ಫ್ಯೂ […]