ಕೋವಿಡ್ ನೆಪದಲ್ಲಿ ಆಸ್ಟಿಯೋಪೊರೆಸಿಸ್ ನಿರ್ಲಕ್ಷಿಸಿದರೆ ಅಪಾಯ

Wednesday, June 24th, 2020
Osteoporosis

ಬೆಂಗಳೂರು: ಜಗತ್ತಿನಾದ್ಯಂತ ಹರಡಿರುವ ಕೋವಿಡ್ ಸೋಂಕು ಹುಟ್ಟು ಹಾಕಿರುವ ಭಯದಿಂದಾಗಿ ಜನ ತಮಗಿರುವ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನ ಸಂಪೂರ್ಣವಾಗಿ ಮರೆತೇಬಿಟ್ಟಿದ್ದಾರೆ. ಇದರಲ್ಲಿ ಆಸ್ಟಿಯೋಪೊರೆಸಿಸ್ ಕೂಡಾ ಒಂದು. ಆಸ್ಟಿಯೊಪೊರೆಸಿಸ್ ಅಂದ್ರೆ ಮೂಳೆಗಳಲ್ಲಿ ಉಂಟಾಗುವ ರಂಧ್ರಗಳು ಹಾಗೂ ಇಂದರಿಂದ ಉಂಟಾಗುವ ಅಸ್ಥಿರತೆ ಎಂದು ಹೇಳಬಹುದು. ಇದರ ಪರಿಣಾಮವಾಗಿ ಮೂಳೆಗಳು ಸಂಪೂರ್ಣ ದೃಢತೆ ಕಳೆದುಕೊಂಡುಬಿಡುತ್ತವೆ. ಹೀಗಾದಾಗ ಮನೆಯಲ್ಲಿರುವ ವೃದ್ಧರು ಕೆಳಗೆ ಬಿದ್ದರೆ ಕೂಡಲೇ ಸೊಂಟ, ಮಣಿಕಟ್ಟು, ಬೆನ್ನು ಹುರಿ, ತಲೆ ಹೀಗೆ ಗಾಯಗಳಾಗುವುದು ಅಥವಾ ಮೂಳೆ ಮುರಿತ ಉಂಟಾಗವುದು ಸಾಮಾನ್ಯ. ಹೀಗಾಗಿ […]