ಪ್ರಾಕೃತಿಕ ಕೃಷಿ ಬದುಕನ್ನು ಮರುಸೃಷ್ಟಿಸಿ, ತುಳು ಪರಂಪರೆಯನ್ನು ಉಳಿಸಿ : ಡಾ. ವಿಶ್ವನಾಥ ಬದಿಕಾನ

Friday, December 13th, 2019
tulu

ಮಂಗಳೂರು : ಕೃಷಿ ಚಟುವಟಿಕೆಯಲ್ಲಿ ಯಾಂತ್ರಿಕರಣ ಹಾಗೂ ರಾಸಾಯನಿಕ ಬಳಕೆ ಮಾನವ ಜೀವ ಸಂಕುಲಕ್ಕೆ ಮಾರಕವಾಗಿದ್ದು, ಕೃಷಿ ಹಾಗೂ ಆಹಾರ ಪದ್ಧತಿಗಳ ಬದಲಾವಣೆಯ ಪ್ರಭಾವದಿಂದ ಜನಸಂಸ್ಕೃತಿ, ಜೀವನಾರ್ವತಕ ಮತ್ತು ವಾರ್ಷಿಕಾವರ್ತನ ಆಚರಣೆಗಳು ಮಹತ್ವವನ್ನು ಕಳೆದುಕೊಳ್ಳುತ್ತಿದ್ದು, ಜೀವ ವೈವಿಧ್ಯತೆಯಿಂದ ಕೂಡಿದ ತುಳುನಾಡಿನ ಭೌಗೋಳಿಕ ಪರಂಪರೆ, ಸಸ್ಯ ಸಂಪತ್ತು, ಪಾರಂಪರಿಕ ಕಸುಬುಗಳು, ವೈದ್ಯಪದ್ಧತಿಗಳು ಜನಜೀವನದಿಂದ ಮರೆಯಾಗುತ್ತಿದ್ದು, ನಗರೀಕರಣದ ಆಕರ್ಷಣೆಯಿಂದ ಆಧೀಮಾ ಸಂಸ್ಕೃತಿ ನಾಶವಾಗುತ್ತಿದೆ. ಪ್ರಾಕೃತಿಕ ಸಂಪನ್ಮೂಲ ಆಧಾರಿತ ಕೃಷಿ ಬದುಕನ್ನು ಮರುಸೃಷ್ಟಿಸುವ ಮೂಲಕ ತುಳು ಪರಂಪರೆಯನ್ನು ಉಳಿಸಬೇಕು ಎಂದು ತುಳು […]