ಬೆಂಗಳೂರಿನಲ್ಲಿ ವಿಶ್ವದ ಮೊದಲ ಮಲ್ಟಿಓಮಿಕ್ಸ್‌ ಲ್ಯಾಬ್‌ ಸ್ಥಾಪನೆ: ವಿಜ್ಹಿ ಸಿಇಓ ಡಾ ವಿಷ್ಣುವರ್ಧನ್‌

Saturday, February 24th, 2024
ಬೆಂಗಳೂರಿನಲ್ಲಿ ವಿಶ್ವದ ಮೊದಲ ಮಲ್ಟಿಓಮಿಕ್ಸ್‌ ಲ್ಯಾಬ್‌ ಸ್ಥಾಪನೆ: ವಿಜ್ಹಿ ಸಿಇಓ ಡಾ ವಿಷ್ಣುವರ್ಧನ್‌

ಬೆಂಗಳೂರು : ಮೆಟಬಾಲಿಕ್‌ ಡಿಸ್‌ಆರ್ಡರ್‌ಗಳ ನಿರ್ವಹಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವಾಗಿರುವ ಮಲ್ಟಿಓಮಿಕ್ಸ್‌ ನ ವಿಶ್ವದ ಮೊದಲ ಲ್ಯಾಬ್‌ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ವಿಜ್ಹಿ ಸಂಸ್ಥೆಯ ಸಂಸ್ಥಾಪಕರು “ಸ್ವದೇಶಿ ಜಿಪಿಟಿ ಹನೂಮಾನ್”‌ ನ ನಿರ್ಮಾತೃಗಳಾದ ಡಾ. ವಿಷ್ಣುವರ್ಧನ್‌ ತಿಳಿಸಿದರು. ಅಮೇರಿಕಾದ ಇಲಿಯಾನ್ಸ್‌ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳ ಮೂಲಕ ಆವಿಷ್ಕಾರಗೊಳಿಸಲಾಗಿರುವ ಈ ನೂತನ ತಂತ್ರಜ್ಞಾನ ಮೆಟಬಾಲಿಕ್‌ ಡಿಸ್‌ ಆರ್ಡರ್‌ಗಳ ನಿರ್ವಹಣೆಯಲ್ಲಿ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಲಿದೆ. ಮೆಟಬಾಲಿಕ್‌ ಕಾಯಿಲೆಗಳ ಸಂಕೀರ್ಣತೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಮಲ್ಟಿಓಮಿಕ್ಸ್‌ ತಂತ್ರಜ್ಞಾನ ಬಹಳ ಸಮರ್ಥವಾಗಿದೆ. ಇಲಿಯಾನ್ಸ್‌ ವಿಶ್ವವಿದ್ಯಾಲಯ, ಐಐಟಿ […]