ಸಾರಿಗೆ ಸಂಸ್ಥೆಗಳಿಗೆ ಹೊಸ ರೀತಿಯ ಕಾಯಕಲ್ಪ: ಸಚಿವ ಡಿ ಸಿ ತಮ್ಮಣ್ಣ

Monday, July 30th, 2018
dc-thimanna

ಹುಬ್ಬಳ್ಳಿ: ನೂತನ ಸರ್ಕಾರದಲ್ಲಿ ಸಾರಿಗೆ ಸಂಸ್ಥೆಗಳಿಗೆ ಹೊಸ ರೀತಿಯ ಕಾಯಕಲ್ಪಗಳನ್ನು ಕಲ್ಪಿಸಲಾಗುತ್ತಿದೆ. ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ಆಸ್ತಿಗಳ ಸರ್ವೇ ಹಾಗೂ ಲೆಕ್ಕ ಪರಿಶೋಧನೆಯನ್ನು ಬೇರೊಂದು ಸಂಸ್ಥೆಗಳಿಂದ ನಡೆಸಲಾಗುತ್ತಿದ್ದು, ಪ್ರತಿ ತಿಂಗಳು ವರದಿಯನ್ನು ಅವಲೋಕಿಸಲಾಗುವುದು. ವೆಚ್ಚ ಹಾಗೂ ಸೋರಿಕೆಯನ್ನು ತಡೆದು ಎರಡು ವರ್ಷಗಳಲ್ಲಿ ಸಾರಿಗೆ ಸಂಸ್ಥೆಯನ್ನು ಲಾಭದ ಹಾದಿಗೆ ತರಲಾಗುವುದು ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಹೇಳಿದರು. ಅವರು ಭಾನುವಾರ ನಗರದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ಕೆ.ಎಸ್.ಆರ್.ಟಿ.ಸಿ. ಆಫೀಸರ್ಸ್ ವೆಲ್ಫೇರ್ ಅಸೋಶಿಯೇಶನ್ ಅನ್ನು ಉದ್ಘಾಟಸಿ ಮಾತನಾಡಿ, 1.20 ಲಕ್ಷ […]