ಆಳ್ವಾಸ್‌ನ ವಿಕಿಪೀಡಿಯಾ ಸ್ಟೂಡೆಂಟ್ಸ್ ಅಸೋಶಿಯೇಶನ್ ಹಾಗೂ ಬೆಂಗಳೂರಿನ ಸಿ.ಐ.ಎಸ್ ನಡುವೆ ಒಡಂಬಡಿಕೆಗೆ ಸಹಿ
Wednesday, January 8th, 2020ಮೂಡುಬಿದಿರೆ : ಜ್ಞಾನವೆಂಬುದು ಮುಕ್ತವಾಗಿದ್ದು ಇದು ಯಾರೊಬ್ಬರ ಆಸ್ತಿಯಲ್ಲ. ಈ ನಿಟ್ಟಿನಲ್ಲಿ ಜ್ಞಾನವನ್ನು ವೃದ್ಧಿಸುವಲ್ಲಿ ವಿಕಿಪೀಡಿಯಾ ಸಹಕಾರಿಯಾಗಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್‌ನ ವಿಕಿಪೀಡಿಯಾ ಸ್ಟೂಡೆಂಟ್ಸ್ ಅಸೋಶಿಯೇಶನ್ ಮತ್ತು ಬೆಂಗಳೂರಿನ ಸಿ.ಐ.ಎಸ್ ನಡುವೆ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು. ನಾವು ಯಾವಾಗ ನಮ್ಮಲ್ಲಿರುವ ಜ್ಞಾನವನ್ನು ಹಂಚಿಕೊಳ್ಳುತ್ತೆವೆಯೋ ಆಗ ಸಮಾಜ ಮುಕ್ತವಾಗುತ್ತ ಹೋಗುತ್ತದೆ. ಆದ್ದರಿಂದ ಜನರು ಜ್ಞಾನವನ್ನು ಹೆಚ್ಚಿಸಿಕೊಂಡು ಇತರರೊಂದಿಗೆ ಹಂಚಿಕೊಳ್ಳುವಲ್ಲಿ ಪ್ರವೃತ್ತರಾಗಬೇಕು. ಸಾಮಾನ್ಯಜ್ಞಾನವು […]