ಕರಾವಳಿಯಲ್ಲಿ ಮೊದಲ ಬಾರಿಗೆ ಸಿಕ್ಕಿದ ಬೆಲೆ ಬಾಳುವ ಗ್ರೇ ಆ್ಯಂಬರ್
Monday, April 26th, 2021ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ಸಿಕ್ಕಿದ ಗಟ್ಟಿಯಾದ ವಸ್ತುವಿನ ತುಂಡು ಸಮುದ್ರ ಜೀವಶಾಸ್ತ್ರ ತಜ್ಞರನ್ನು ಪರಿಶೀಲಿಸಿದ್ದು. ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇದು ವೀರ್ಯ ತಿಮಿಂಗಿಲ ವಾಂತಿ ಮಾಡಿದ ವಸ್ತು ಎಂದು ಭಾವಿಸಲಾಗಿದೆ. ಈ ವಸ್ತುವನ್ನು ಬೂದು ಬಣ್ಣದ ಶಿಲಾರಾಳ ಪಳೆಯುಳಿಕೆ, ಗ್ರೇ ಆ್ಯಂಬರ್ (Grey Amber) ಎಂದು ಹೇಳಲಾಗುತ್ತಿದೆ. ಮುರುಡೇಶ್ವರ ಕಡಲ ತೀರದಲ್ಲಿ ಮೀನುಗಾರರೊಬ್ಬರಿಗೆ ತೀವ್ರ ವಾಸನೆ ಬಂದು ಹೋಗಿ ನೋಡಿದಾಗ ಈ ವಸ್ತು ಸಿಕ್ಕಿತು. ಇದೊಂದು ಅಪರೂಪದ ವಸ್ತುವೆಂದು ಅವರಿಗೆ […]