ತೊಕ್ಕೋಟು : ಅತ್ಯಾಚಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
Monday, March 16th, 2015ತೊಕ್ಕೋಟು : ಜಿಲ್ಲೆಯಲ್ಲಿ ಮುಂದೆ ಯಾವ ಮಗುವಿನ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆಯಬಾರದು. ಅದಕ್ಕಾಗಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತೊಕ್ಕೊಟ್ಟು ಅತ್ಯಾಚಾರ ಪ್ರಕರಣದ ಬಾಲಕಿಯ ತಾಯಿ ಸರಕಾರವನ್ನು ಆಗ್ರಹಿಸಿದರು. ನಗರದಲ್ಲಿ ಭಾನುವಾರ ದ.ಕ. ಜಿಲ್ಲಾ ಸಂಯುಕ್ತ ಮುಸ್ಲಿಂ ಜಮಾಅತ್ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಅವರು, ದಿಲ್ಲಿ, ಬೆಂಗಳೂರಿನಲ್ಲಿ ಅತ್ಯಾಚಾರ ಘಟನೆ ನಡೆದ ತಕ್ಷಣ ಶಾಸಕ, ಸಚಿವರು ಧಾವಿಸಿದರು. ಹೋರಾಟ ನಡೆಯಿತು, ಹೊಸ ಕಾನೂನು ರಚನೆಯಾಯಿತು. ನಮ್ಮಲ್ಲಿ ಆರೋಪಿ ಬಂಧನವಾಗಿದೆ. ಅದು ಬಿಟ್ಟರೆ […]