ರಾಷ್ಟ್ರಪತಿ ಭವನದ ವಸತಿ ಗೃಹದಲ್ಲಿ ಶವವಾಗಿ ಉದ್ಯೋಗಿ ಮೃತದೇಹ ಪತ್ತೆ
Friday, June 8th, 2018ನವದೆಹಲಿ: ರಾಷ್ಟ್ರಪತಿ ಭವನದ ಕೆಲಸಗಾರರ ವಸತಿಗೃಹದಲ್ಲಿ ಉದ್ಯೋಗಿಯೊಬ್ಬನ ಶವ ಪತ್ತೆಯಾಗಿದ್ದು, ಆತ ರಾಷ್ಟ್ರಪತಿ ಭವನದಲ್ಲಿ 4ನೇ ದರ್ಜೆಯ ಕೆಲಸಗಾರನಾಗಿದ್ದ ಎಂದು ತಿಳಿದು ಬಂದಿದೆ. ಮೃತನನ್ನು ತ್ರಿಲೋಕಚಂದ್ರ ಎಂದು ಗುರುತಿಸಲಾಗಿದೆ. ಆತ ಕೆಲ ಸಮಯದಿಂದ ಅನಾರೋಗ್ಯ ಪೀಡಿತನಾಗಿದ್ದ ಎಂದು ತಿಳಿದು ಬಂದಿದೆ. ಬಂದಿದೆ. ಆತನ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಒಳಗಿಂದ ಹಾಕಲಾಗಿದ್ದ ಚಿಲಕ ಒಡೆದು ಕೋಣೆಯ ಕದ ತೆಗೆದಾಗ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು […]