ದಂಪತಿಗಳ ಮನಸ್ತಾಪ ದೂರಮಾಡಿ ಸಂತೋಷದಿಂದ ಜೀವನ ಸಾಗಿಸುವ ತಂತ್ರ
Thursday, May 28th, 2020ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ 9945410150 ದಂಪತಿಗಳಲ್ಲಿ ಉದ್ಭವಿಸುವ ಕೆಲವೊಂದು ಸಮಸ್ಯೆಗಳಿಂದ ವಿರಸಗಳ ಹೆಚ್ಚಾಗುತ್ತದೆ. ತುಂಬು ಜೀವನ ನಡೆಸಬೇಕಾದ ಸಂದರ್ಭಗಳಲ್ಲಿ ಅನ್ಯರ ಹಿತಾಸಕ್ತಿಯೇ ನಿಮ್ಮ ದಾಂಪತ್ಯ ಮುಳುವಾಗಬಹುದು. ಪರಿಸ್ಥಿತಿ ಸಂದರ್ಭಗಳು ವ್ಯತಿರಿಕ್ತ ಪರಿಣಾಮ ಬೀರಿ ದಾಂಪತ್ಯ ಜೀವನದಲ್ಲಿ ದೊಡ್ಡದಾದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಪತಿಪತ್ನಿಯರಲ್ಲಿ ಅನುಮಾನದ ವಾತಾವರಣ, ಪರರ ಹೇಳಿಕೆ ಮಾತುಗಳನ್ನು ಕೇಳುವುದು, ಅನವಶ್ಯಕ ವಿಷಯಗಳನ್ನು ದೊಡ್ಡದಾಗಿ ಬೆಳೆಸಿ ರಾದ್ಧಾಂತ ಮಾಡುವುದು, ಇವುಗಳು […]