ದಕ್ಷಿಣ ಕೊರಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ 13 ಲಕ್ಷ ವಂಚಿಸಿದ ಮಂಗಳೂರಿನ ನಕಲಿ ಏಜೆಂಟ್
Friday, January 29th, 2021ಮಂಗಳೂರು : ದಕ್ಷಿಣ ಕೊರಿಯಾದಲ್ಲಿ ತಿಂಗಳಿಗೆ 2 ಲಕ್ಷ ರೂಪಾಯಿ ಸಿಗುವ ಉದ್ಯೋಗ ಇದೆ ಎಂದು 13 ಲಕ್ಷ ಪಡೆದು ಮೂವರು ಅಮಾಯಕರನ್ನು ವಂಚಿಸಿರುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದೆ. ಮಂಗಳೂರು ಟೂರ್‍ಸ್ ಆಂಡ್ ಟ್ರಾವೆಲ್ಸ್, ಬಂದರು, ಮಂಗಳೂರು ಎಂಬ ಕಚೇರಿ ತೆರೆದು ಶಂಶೀರ್ ರಿಜ್ವಾನ್ ಎಂಬ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಮಾಡುವ ಆಸಕ್ತಿ ಇರುವವರನ್ನು ಕಚೇರಿಗೆ ಕರೆಸಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಮಹಮ್ಮದ್ ನಿಯಾಝ್, ಬಿನ್. ಅಬ್ದುಲ್ ಅಝೀಝ್, ಶಹನವಾಜ್, ಬಿನ್. ಅಬ್ದುಲ್ ಕರೀಂ, ಮಹಮ್ಮದ್ ಇರ್ಫಾನ್, ಬಿನ್. ಮಹಮ್ಮದ್ […]