ಬಸ್ ದರ ಏರಿಸುವ ಮೂಲಕ ಜನರಿಂದ ಮತ್ತೊಂದು ಸುಲಿಗೆ
Sunday, June 27th, 2021ಉಡುಪಿ : ಪೆಟ್ರೋಲ್ ಗ್ಯಾಸ್, ದಿನಸಿ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರನ್ನು ಬಸ್ ದರ ಏರಿಸುವ ಮೂಲಕ ಸರಕಾರ ಸುಲಿಗೆ ಮಾಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಸ್ ಮಾಲಕರಿಗೆ, ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಸರಕಾರ ಯಾವುದೇ ಆರ್ಥಿಕ ನೆರವು ನೀಡಲ್ಲ ಎಂದು ಸಮಿತಿ ಹೇಳಿದೆ. ಖಾಸಗಿ ಬಸ್ ಟಿಕೇಟು ದರ 13ರೂ. ಇದ್ದದ್ದು ಮೊದಲ ಅಲೆ ನಂತರ ಶೇ.50 ಪ್ರಯಾಣಿಕರಿಗೆ ಅವಕಾಶ ನೀಡಿ ಕೊರೊನಾ ಮಾರ್ಗಸೂಚಿ ಅನುಸರಿಸಿ ಬಸ್ ಓಡಿಸಿದಾಗ 20 ರೂ. ಆಗಿತ್ತು. ಲಾಕ್‌ಡೌನ್ […]