ಗೂಳಿಹಟ್ಟಿ ಚಿತ್ರದಲ್ಲಿ ಗೂಳಿಹಟ್ಟಿ ಶೇಖರ್
Monday, July 1st, 2013ಅರ್ಜುನ್ ಪ್ರೊಡಕ್ಷನ್ನಲ್ಲಿ ತಯಾರಾಗುತ್ತಿರುವ ಚಿತ್ರದ ಪಾತ್ರವೊಂದರಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ನಟಿಸಲು ಒಪ್ಪಿಕೊಂಡಿದ್ದಾರಂತೆ. ಕಂಠೀರವ ಸ್ಟುಡಿಯೋದಲ್ಲಿ ಗೂಳಿಹಟ್ಟಿ ಚಿತ್ರಕ್ಕೆ ಅದ್ದೂರಿ ಚಾಲನೆ ನೀಡಿ ಚಿತ್ರ ಸೆಟ್ಟೇರಿದೆ. ಐವರು ಯುವಕರು ಅವಿತು ಕುಳಿತು ಯಾವುದೋ ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಪ್ಲಾನ್ ಮಾಡುತ್ತಾರೆ. ಅಂದರೆ ಅವರ ಇಮೇಜ್ ಸರಿಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಈ ಐವರ ತಂಡ ಹಣಕ್ಕಾಗಿ ಯಾವ ಕೆಲಸವನ್ನು ಮಾಡಲೂ ಹೇಸುವುದಿಲ್ಲ. ಅವರು ನಾಯಕಿಗೆ ಭಯಭೀತರಾಗಬೇಕಾದ ಸಂದರ್ಭವೊಂದು ಬರುತ್ತದೆ. ಇದರ ಸುತ್ತ ಕಥೆ ನಡೆಯುತ್ತದೆ. […]