ನಾಟಿ ವೈದ್ಯೆ ದೇಯಿ ಬೈದೇತಿ ಹೆಸರಿನಲ್ಲಿ ರಾಜ್ಯದ ಪ್ರಸಿದ್ಧ ಮತ್ತು ಮಾದರಿ ಔಷಧ ಕೇಂದ್ರ ನಿರ್ಮಾಣ: ರೈ
Wednesday, September 14th, 2016ಪುತ್ತೂರು : ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ಹುಟ್ಟೂರು ಪಡುಮಲೆ ಕ್ಷೇತ್ರದಲ್ಲಿ ತಾಯಿ, ನಾಟಿ ವೈದ್ಯೆ ದೇಯಿ ಬೈದೇತಿ ಹೆಸರಿನಲ್ಲಿ 9 ಎಕ್ರೆ ವಿಸ್ತಾರ ಪ್ರದೇಶದ ಔಷಧ ವನ ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಇನ್ನಷ್ಟು ಆವಶ್ಯಕತೆಗಳನ್ನು ಸೇರಿಸಿಕೊಂಡು ರಾಜ್ಯದ ಪ್ರಸಿದ್ಧ ಮತ್ತು ಮಾದರಿ ಔಷಧ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ರಾಜ್ಯ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ರಾಜ್ಯ ಅರಣ್ಯ ಇಲಾಖೆ ವತಿಯಿಂದ 54 ಲಕ್ಷ […]