ಬಾಲಿವುಡ್ ಶೈಲಿಯಲ್ಲಿ ಮೂಡಿ ಬಂದ ತುಳು ಚಿತ್ರ “ಜಬರದಸ್ತ್ ಶಂಕರ”
Wednesday, November 13th, 2019ಮಂಗಳೂರು : ದೇವದಾಸ ಕಾಪಿಕಾಡ್ ಸಾಹಿತ್ಯ ರಚಿಸಿ ನಿರ್ದೇಶನ ಮಾಡಿರುವ “ಜಬರದಸ್ತ್ ಶಂಕರ” ಹೊಸ ತುಳು ಸಿನಿಮಾ ಮಾಮೂಲು ಶೈಲಿಗಿಂತ ವಿಭಿನ್ನವಾಗಿದ್ದು, ತಾಂತ್ರಿಕವಾಗಿ ಕೂಡ ಉತ್ತಮವಾಗಿ ಮೂಡಿಬಂದಿದೆ. ಸಾಮಾನ್ಯವಾಗಿ ತುಳು ಸಿನಿಮಾವೆಂದರೆ ಹಾಸ್ಯ ಪ್ರಧಾನ ಆಗಿರುತ್ತದೆ. “ಜಬರದಸ್ತ್ ಶಂಕರ”ದಲ್ಲಿ ಸಹಜವಾಗಿ ದೇವದಾಸ ಕಾಪಿಕಾಡ್, ಸಾಯಿ ಕೃಷ್ಣ ಮತ್ತಿತರರ ಹಾಸ್ಯ ಇದ್ದೇ ಇದೆ. ತುಳು ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಫೈಟ್ ದೃಶ್ಯಗಳಿದ್ದು, ಫೈಟ್ ಕಂಪೋಸಿಶನ್ ತುಳು ಚಿತ್ರರಂಗದ ಮಟ್ಟಿಗೆ ಉತ್ತಮವಾಗಿ ಮೂಡಿ ಬಂದಿದೆ. ಜಲನಿಧಿ ಫಿಲ್ಮ್ಸ್ […]