ದೇಶದ ಜನರನ್ನು ರಕ್ಷಣೆ ಮಾಡುವ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ:ಪ್ರಮೋದ್ ಮಧ್ವರಾಜ್
Monday, August 29th, 2016ಮಲ್ಪೆ: ದೇಶದ 128 ಕೋಟಿ ಜನರನ್ನು ರಕ್ಷಣೆ ಮಾಡುವ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮಲ್ಪೆಯ ಸಮರ್ಪಣಾ ತಂಡದ ಯುವಕರು ಇಂತಹ ಸಂದೇಶವನ್ನು ಸಮಾಜಕ್ಕೆ ನೀಡುವ ಕಾರ್ಯವನ್ನು ಮಾಡಿದ್ದಾರೆ. ಇದು ದೇಶದ ಎಲ್ಲ ಕಡೆಗೂ ವಿಸ್ತಾರಗೊಳ್ಳಬೇಕು ಎಂದು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಮಲ್ಪೆ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ನಡೆದ ಮಲ್ಪೆಯ ದೇಶಭಕ್ತ ಯುವಕರು ಹುಲಿವೇಷ ಹಾಕಿ ಸಂಗ್ರಹಿಸಿದ ಧನವನ್ನು ವೀರ ಯೋಧರಿಗೆ ಗೌರವ ಸಮರ್ಪಿಸುವ ವಿಶಿಷ್ಟ ಕಾರ್ಯಕ್ರಮದಲ್ಲಿ ಯೋಧರನ್ನು ಸಮ್ಮಾನಿಸಿ ಮಾತನಾಡಿದರು. […]