ದೇಶ ಪ್ರಗತಿ ಪಥದಲ್ಲಿ ಸಾಗಬೇಕಾದರೆ ದೇಶೀಯ ಆರ್ಥಿಕ ವ್ಯವಸ್ಥೆ ಗಟ್ಟಿಯಾಗಿರಬೇಕು: ಬಸವರಾಜ ರಾಯರೆಡ್ಡಿ

Wednesday, September 21st, 2016
basavaraja-rayareddy

ಮಂಗಳೂರು: ದೇಶ ಪ್ರಗತಿ ಪಥದಲ್ಲಿ ಸಾಗಬೇಕಾದರೆ ದೇಶೀಯ ಆರ್ಥಿಕ ವ್ಯವಸ್ಥೆ ಗಟ್ಟಿಯಾಗಿರಬೇಕು. ದೇಶದ ಅರ್ಥ ವ್ಯವಸ್ಥೆಗೆ ಎಂಜಿನಿಯರಿಂಗ್‌ ಮತ್ತು ಎಂಬಿಎ ವಿದ್ಯಾರ್ಥಿಗಳ ಕೊಡುಗೆ ಅವಶ್ಯ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿ ಸಂಘವನ್ನು ಅವರು ಸೋಮವಾರ ಉದ್ಘಾಟಿಸಿದರು. ಜಗತ್ತಿನಲ್ಲಿ ಒಟ್ಟು 16 ದೇಶಗಳು ಟ್ರಿಲಿಯನ್‌ ಜಿಡಿಪಿ ಕೊಡುತ್ತಿವೆ. ಆ ಪೈಕಿ ಭಾರತವೂ ಒಂದು. ಆದರೆ ಅತೀ ಹೆಚ್ಚಿನ ಜಿಡಿಪಿ ಅಮೆರಿಕ ಮತ್ತು ಚೀನ ದೇಶದ್ದಾಗಿದೆ. […]