ಬಡ ಸಂತ್ರಸ್ತೆಯ ಹಣ ಮರಳಿ ದೊರಕಿಸಿಕೊಟ್ಟ ಎಸ್ಐ ನಿಷ್ಠೆಗೆ ಸಾರ್ವಜನಿಕರ ಶ್ಲಾಘನೆ
Saturday, February 3rd, 2018ಮಂಗಳೂರು: ಬಡವರ ದುಡ್ಡು ನುಂಗುವ ಅಧಿಕಾರಿಗಳಿಂದ ಕಸಿದು ಮತ್ತೆ ಬಡವರಿಗೆ ಹಂಚಿದ ನಿಷ್ಠಾವಂತ ಎಸ್ಐ ನಂದಕುಮಾರ್ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ 2016ರಲ್ಲಿ ರಸ್ತೆ ಸಮೀಪದ ಮನೆಗಳನ್ನು ತೆರವುಗೊಳಿಸಿ, ಸಂತ್ರಸ್ತರಿಗೆ ಪರಿಹಾರವನ್ನೂ ನೀಡಿತ್ತು. ಆದರೆ ಆ ಸಂದರ್ಭ ಬಡ ಕುಟುಂಬದ ಮಹಿಳೆಯೊಬ್ಬರಿಗೆ ಭೂ ಸ್ವಾಧೀನ ಮಾಡಿದ ಹೆದ್ದಾರಿ ಪ್ರಾಧಿಕಾರ 5.20ಲಕ್ಷ ರೂ. ಪರಿಹಾರ ನೀಡಬೇಕಿತ್ತು. ಆದರೆ, ಮಧ್ಯವರ್ತಿಗಳ ತಂಡವೊಂದು 4.30ಲಕ್ಷ ರೂ. ವಂಚನೆ ಮಾಡಿತ್ತು. ಇದರಿಂದ ನೊಂದ ಆ […]