ಕೋವಿಡ್ 19 ಸೊಂಕಿತರ ಪಾಲಿಗೆ ಧನ್ವಂತರಿ “ಆಯುಷ್ 64” ಈಗ ಕರ್ನಾಟಕದಲ್ಲಿ
Monday, June 7th, 2021ಮಂಗಳೂರು : ಭಾರತ ಸರಕಾರದ ಆಯುಷ್ ಇಲಾಖೆ ಹಾಗೂ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಆಯುರ್ವೇದ ಹಾಗೂ ಸಿದ್ಧ ( ಸಿಸಿಆರ್ ಎಎಸ್) ಈ ಎರಡು ಸಂಸ್ಥೆಗಳು ನಡೆಸಿದ ಸಂಶೋಧನೆಯ ಫಲದಿಂದ ಸಿಕ್ಕಿರುವ ಹೊಸ ಔಷಧ ಕೋವಿಡ್ 19 ಸೊಂಕಿತ ವ್ಯಕ್ತಿಗಳಲ್ಲಿ ಹಾಗೂ ಆಯುರ್ವೇದ ವೈದ್ಯರಲ್ಲಿ ಹೊಸ ಆಶಾಕಿರಣವನ್ನು ಉಂಟುಮಾಡಿದೆ. ಆಯುಷ್ ಇಲಾಖೆ ಹಾಗೂ ಸಿಸಿಆರ್ ಎಎಸ್ ಸಂಸ್ಥೆ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆಗೆ ಒಳಗಾಗಿರುವ ವಿವಿಧ ಕೋವಿಡ್ ಸೊಂಕಿತರಿಗೆ […]