ಬೆಳ್ತಂಗಡಿ : ಬೇಲಿ ಹಾಕಲು ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿದ ಅತ್ತೆ
Tuesday, June 20th, 2017ಬೆಳ್ತಂಗಡಿ : ಆಸ್ತಿ ವಿಚಾರದಲ್ಲಿ ತನ್ನ ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ಅತ್ತೆ ಮತ್ತು ನಾದಿನಿ ಅಮಾನುಷ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ರಾಧಮ್ಮ ಎಂಬುವರು ನಾದಿನಿ ಯೊಂದಿಗೆ ಸೇರಿ ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿರುವ ವಿಡಿಯೋ ಸಾಮಾಜಿಕ ತಾಣ ದಲ್ಲಿ ಹರಿದಾಡುತ್ತಿದೆ. ಕೊಯ್ಯೂರು ಗ್ರಾಮದ ನೆಕ್ಕರಕೋಡಿ ಎಂಬಲ್ಲಿ ಭಾನುವಾರ ಜಾಗಕ್ಕೆ ಬೇಲಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಮಗನ ನಡುವೆ ಗಲಾಟೆ ನಡೆದಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಜಾಗಕ್ಕೆ ಬೇಲಿ ಹಾಕಲು […]