ಮಗಳನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಎಂಬ ಕಾರಣಕ್ಕೆ ಯುವಕನ ಮನೆಯ ನಾಲ್ವರನ್ನು ಕೊಲೆ ಮಾಡಿದ ದುರುಳರು
Sunday, July 12th, 2020ರಾಯಚೂರು : ಮಗಳನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಎಂಬ ಕಾರಣಕ್ಕೆ ಯುವಕನ ಮನೆಯವರನ್ನೇ ಅಮಾನುಷವಾಗಿ ಕೊಲೆಗೈದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದಿದೆ . ಯುವಕನು ತನ್ನ ಹೆಂಡತಿಯೊಂದಿಗೆ ರಕ್ಷಣೆ ಕೋರಿ ಪೊಲೀಸ್ ಠಾಣೆಯಲ್ಲಿದ್ದ ಸಂದರ್ಭ ಯುವಕನ ಮನೆ ಬಳಿಗೆ ಬಂದ ಹೆಂಡತಿ ಮನೆಯವರು ಆತನ ತಂದೆ-ತಾಯಿ, ಅತ್ತಿಗೆ, ಇಬ್ಬರು ಅಣ್ಣಂದಿರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಯುವಕನ ಕುಟುಂಬದ ಐವರನ್ನು ಅವರ ಮನೆ ಮುಂದೆಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ . ಹುಡುಗನ ತಂದೆ ಈರಪ್ಪ (60), ತಾಯಿ ಸುಮಿತ್ರಮ್ಮ (55), ಸಹೋದರರಾದ ಹನುಮೇಶ (32) ಹಾಗೂ […]