‘ಕೊರೋನಾ’ದಂತಹ ರೋಗಾಣುಗಳ ಸೋಂಕನ್ನು ತಡೆಗಟ್ಟಲು ನಿತ್ಯ ಅಗ್ನಿಹೋತ್ರ ಮಾಡಿ !
Wednesday, March 11th, 2020ಮಂಗಳೂರು : ಭಾರತದಲ್ಲಿ ವೇದಕಾಲದಿಂದಲೂ ಯಜ್ಞಕರ್ಮಗಳನ್ನು ಮಾಡಲಾಗುತ್ತಿತ್ತು. ಭಾರತೀಯ ಸಂಸ್ಕೃತಿಯಲ್ಲಿರುವ ಯಜ್ಞಯಾಗಗಳಿಂದ ಆಧ್ಯಾತ್ಮಿಕ ಲಾಭ ಇರುವುದರೊಂದಿಗೆ ವೈಜ್ಞಾನಿಕ ಸ್ತರದಲ್ಲಿಯೂ ಅನೇಕ ಲಾಭಗಳಿವೆ, ಎಂಬುದು ಇಂದು ವಿಜ್ಞಾನದಲ್ಲಿ ಸಾಬೀತಾಗುತ್ತಿದೆ. ಇದರಲ್ಲಿ ಒಂದು ಸುಲಭ ಹಾಗೂ ಪ್ರತಿದಿನ ಮಾಡುವ ಯಜ್ಞ ಎಂದರೆ ‘ಅಗ್ನಿಹೋತ್ರ’! ಹಿಂದೂ ಧರ್ಮವು ಮನುಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಅಗ್ನಿಹೋತ್ರವನ್ನು ನಿಯಮಿತವಾಗಿ ಮಾಡಿದರೆ ದೊಡ್ಡಪ್ರಮಾಣದಲ್ಲಿ ವಾತಾವರಣದ ಶುದ್ಧೀಯಾಗುತ್ತದೆ. ಅಲ್ಲದೇ ಅದನ್ನು ಮಾಡುವ ವ್ಯಕ್ತಿಯ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿಯೂ ಶುದ್ಧಿಯಾಗುತ್ತದೆ. ಇದರೊಂದಿಗೆ ವಾಸ್ತು ಹಾಗೂ ವಾತಾವರಣದ ರಕ್ಷಣೆಯೂ […]