ಪಡುಮಲೆ ಸಾನ್ನಿಧ್ಯದಲ್ಲಿ ವೇದಘೋಷ ಆರಂಭಗೊಳ್ಳುತ್ತಿದ್ದಂತೆ ಸುತ್ತಮುತ್ತ ನಾಗಗಳ ಸಂಚಾರ
Sunday, April 25th, 2021ಪುತ್ತೂರು: ಪಡುಮಲೆ ಸಾನ್ನಿಧ್ಯದಲ್ಲಿ ಏ.24ರ ಮೀನ ಮುಹೂರ್ತದಲ್ಲಿ ಕುಂಬಳೆ ಸೀಮೆ ಅರ್ಚಕರ ವೇದಘೋಷ ಆರಂಭಗೊಳ್ಳುತ್ತಿದ್ದಂತೆ ಸುತ್ತಮುತ್ತ ನಾಗಗಳ ಸಂಚಾರ ಕಂಡುಬಂದಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿತು. ಪಡುಮಲೆಯಲ್ಲಿ 500 ವರ್ಷಗಳ ಹಿಂದೆಯೇ ನಾಗಾರಾಧನೆ ಕ್ಷೇತ್ರವಿತ್ತು. ಸಾವಿರಾರು ನಾಗಗಳು ಜನರಿಗೆ ದರುಶನ ನೀಡುತ್ತಿದ್ದವು ಎಂಬ ಪ್ರತೀತಿ ಇದೆ. ಕಾಲಾನಂತರ ಪೂಜಾ ವಿಧಿವಿಧಾನ ನಿಂತು ಹೋಗಿ ಕ್ಷೇತ್ರ ಪಾಳುಬಿದ್ದಿತ್ತು. ಈ ಹಿಂದೆ ಪಡುಮಲೆಯಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಪಡುಮಲೆಯಲ್ಲಿ ಕೋಟಿಚೆನ್ನಯರು ಆರಾಧಿಸಿಕೊಂಡು ಬರುತ್ತಿದ್ದ ನಾಗಬ್ರಹ್ಮ ನಾಗರಾಜ ನಾಗಯಕ್ಷಿಣಿ ಮತ್ತು ನಾಗ ಕೆತ್ತನೆಗಳಿರುವ […]