ಪತಿಯ ಪ್ರೇಮದಿಂದ ವಂಚಿತರಾಗಿದ್ದೀರಾ? ಹೀಗೆ ಮಾಡಿ
Thursday, May 21st, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪತಿ ನಿಮ್ಮ ಮಾತಿಗೆ ಬೆಲೆ ನೀಡುವುದಿಲ್ಲ, ನಿಮ್ಮ ಆಸೆ-ಆಕಾಂಕ್ಷೆಗಳಿಗೆ ಸ್ಪಂದಿಸುವುದಿಲ್ಲ, ಪರರ ಮಾತಿಗೆ ಕುಣಿಯುತ್ತಿರಬಹುದು, ಕುಟುಂಬದ ಬಗ್ಗೆ ಆಲೋಚನೆ ಮಾಡದಿರುವ ಸ್ಥಿತಿಯಲ್ಲಿ ಇರಬಹುದು. ಇವೆಲ್ಲ ಸಮಸ್ಯೆಗಳು ನಿಮ್ಮ ಹಿತಶತ್ರುಗಳ ಪೀಡನೆಯಿಂದ, ಪ್ರಯೋಗ ದೋಷದಿಂದ, ಅನೈತಿಕ ಸಂಬಂಧಗಳಿಂದ, ಅಥವಾ ನಿಮ್ಮ ಮೇಲೆ ಆಕರ್ಷಣೆ ಇಲ್ಲದಿರುವುದರಿಂದ ಉಂಟಾಗುವ ಸಾಧ್ಯತೆ ಇರುತ್ತದೆ. ನೀವು ನಿಮ್ಮ ಪತಿಯ ಪ್ರೇಮಕ್ಕಾಗಿ ಪರಿತಪಿಸುತ್ತಿರುವಿರಿ. ಎಲ್ಲರ ಹಾಗೆಯೇ ಘನತೆಯಿಂದ, ಸಂತೋಷದಿಂದ ಜೀವನ ನಡೆಸುವ ಇರಾದೆ […]