ಮೊಬೈಲ್ ಕಂಪೆನಿಗಳ ಹೆಸರಲ್ಲಿ ಬಹುಮಾನ ಬಂದಿದೆ ಎಂದು ಪಾಕ್ ಸಿಮ್ ಬಳಸಿ ವಂಚನೆ
Wednesday, January 13th, 2021ಮಂಗಳೂರು : ಮೊಬೈಲ್ ಕಂಪೆನಿಗಳ ಹೆಸರಲ್ಲಿ 25 ಲಕ್ಷ ರೂ ಬಹುಮಾನ ಬಂದಿದೆ ಎಂದು ಪಾಕ್ ಸಿಮ್ ಬಳಸಿ ಕಾರ್ಯಾಚರಿಸುತ್ತಿರುವ ಜಾಲವೊಂದು ಸಕ್ರಿಯವಾಗಿದೆ ಕೌನ್ ಬನೇಗಾ ಕರೋಡ್ಪತಿ(ಕೆಬಿಸಿ) ಹೆಸರಲ್ಲಿ ಅದರ ಕೆಲವು ಕ್ಲಿಪ್ ಗಳನ್ನು ಉಪಯೋಗಿಸುವ ಮೂಲಕ ವಂಚನೆ ಮಾಡುತ್ತಿರುವ ಜಾಲವೊಂದು ಅಮಾಯಕ ಜನರ ಹಣ ದೋಚಲು ಹೊಂಚು ಹಾಕುತ್ತಿದೆ. ಮಂಗಳೂರಿನ ಸರ್ಕಾರಿ ನೌಕರರೊಬ್ಬರು ಇಂಥದ್ದೊಂದು ಜಾಲದ ಸುಳಿಗೆ ಸಿಲುಕಿ ಸಾವಿರಾರು ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಮೂಲದ್ದೂ ಎನ್ನಲಾದ ಅನಾಮಿಕ ಕರೆ(+923059296144)ಯೊಂದು ಇವರನ್ನು ವಂಚನೆಯ ಖೆಡ್ಡಾಕ್ಕೆ ಬೀಳಿಸಿದೆ. ಮಂಗಳೂರಿನ ಈ ಸಿಬ್ಬಂದಿ […]