ಮಂಗಳೂರಿನ ದಸರಾ ವೈಭವ: ಕರಾವಳಿಯಾದ್ಯಂತ ಹುಲಿ ವೇಷಧಾರಿಗಳ ಭರ್ಜರಿ ಕುಣಿತ
Friday, October 19th, 2018ಮಂಗಳೂರು: ದಸರಾ ಎಂದರೆ ನಮಗೆ ನೆನಪಿಗೆ ಬರುವುದು ನಾನಾ ಬಗೆಯ ವೇಷಗಳು. ಅದರಲ್ಲೂ ದಸರಾ ಹುಲಿಗಳೆಂದರೆ ನೋಡುಗರಿಗೆ ಅದರಲ್ಲೂ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ದಿವಂಗತ ಬಿ ಕೃಷ್ಣಪ್ಪ 1928 ರಲ್ಲಿ ಬಜಿಲಕೇರಿಯಲ್ಲಿ ಆರಂಭಿಸಿದ ಹುಲಿ ವೇಷಕ್ಕೆ ಈಗ 90 ವರ್ಷ . ಅವರ ನಂತರ ಅವರ ಮಗ ಕಮಲಾಕ್ಷ ಕೇಸರಿ ಪ್ರೆಂಡ್ಸ್ ಹೆಸರಿನಲ್ಲಿ ಸುಮಾರು ಐವತ್ತರಿಂದ ಅರವತ್ತು ಜನ ಸದಸ್ಯರೊಂದಿಗೆ ತಂಡವನ್ನು ನಡೆಸಿಕೊಂಡು ಬಂದಿದ್ದಾರೆ. ಹುಲಿವೇಷದಿಂದಲೇ ಮಂಗಳೂರಿನ ದಸರಾ ವೈಭವ ಕಳೆಗಟ್ಟುತ್ತದೆ ಎಂದರೆ ತಪ್ಪಿಲ್ಲ. ನವರಾತ್ರಿಯ ಆರಂಭದಿಂದ ಮೊದಲ್ಗೊಂಡು ತಾಸೆ , ಡೋಲು […]