ದಿ.ಕಯ್ಯಾರ ಕಿಂಞಿಣ್ಣ ರೈ ಅವರ ಬದುಕಿನ ಆದರ್ಶ ಸಾರ್ವಕಾಲಿಕವಾದುದು: ರಾಧಾಕೃಷ್ಣ ಕೆ.ಉಳಿಯತ್ತಡ್ಕ
Wednesday, August 10th, 2016ಬದಿಯಡ್ಕ: ದಿ.ಕಯ್ಯಾರ ಕಿಂಞಿಣ್ಣ ರೈಗಳು ಮೂಲದಲ್ಲಿ ಸಾಂಪ್ರದಾಯಿಕ ಕೃಷಿಕನಾಗಿದ್ದುಕೊಂಡು ಅಧ್ಯಾಪಕರಾಗಿ,ಕವಿಯಾಗಿ,ಕನ್ನಡದ ಹೋರಾಟಗಾರರಾಗಿ, ರಾಜಕಾರಣಿಯಾಗಿ ಸಮಾಜದ ವಿವಿಧ ರಂಗಗಳಲ್ಲಿ ಸಲ್ಲಿಸಿದ ಸೇವೆ ಅಪ್ರತಿಮವಾದುದು. ಅವರ ಬದುಕಿನ ಆದರ್ಶ,ಆಶಯ,ಸಂದೇಶಗಳು ಸಾರ್ವಕಾಲಿಕವಾಗಿದ್ದು ಅನುಸರಣೀಯವೆಂದು ಕವಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ದಿ.ಕಯ್ಯಾರ ಕಿಂಞಿಣ್ಣ ರೈಗಳ ಪುಣ್ಯ ಸ್ಮರಣೆಯ ದಿನವಾದ ಮಂಗಳವಾರ ಕವಿಯ ನಿವಾಸ ಕವಿತಾ ಕುಟೀರದಲ್ಲಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕವಿ ಕಯ್ಯಾರರ ಶಿಷ್ಯರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡ ರಾಧಾಕೃಷ್ಣ ಉಳಿಯತ್ತಡ್ಕ ಮುಂದುವರಿದು ಮಾತನಾಡಿ,ಕಯ್ಯಾರರ ಕಲಿಕಾ ಕ್ರಮಗಳು […]