ಪೈಲೆಟ್ ತನ್ನ ಕೆಲಸದ ಅವಧಿ ಮುಗಿದಿದೆ ಎಂದು ಪ್ಲೈಟ್ ಬಿಟ್ಟು ಹೋದ ; ಪ್ರಯಾಣಿಕರು 7 ಗಂಟೆಗೂ ಹೆಚ್ಚು ಕಾಲ ಬಂಧಿ
Thursday, August 8th, 2019ಮಂಗಳೂರು : ದುಬೈನಿಂದ ಮಂಗಳೂರು ಅಂತರ್ ರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ 4:25ಕ್ಕೆ ಬಂದಿಳಿಯಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕೊಯಮುತ್ತೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು. ಈ ಹಠಾತ್ ಬೆಳವಣಿಗೆಯಿಂದ ಪ್ರಯಾಣಿಕರು ಸಂಕಷ್ಟಕ್ಕೊಳಗಾದರು. ಬಳಿಕ ಪೈಲೆಟ್ ತನ್ನ ಕೆಲಸದ ಅವಧಿ ಮುಗಿದಿದೆ ಎಂದು ಪ್ಲೈಟ್ ಬಿಟ್ಟು ಹೋದ ಘಟನೆ ನಡೆಯಿತು. ಬಳಿಕ ಸುಮಾರಾಕ್ ಗಂಟೆಗಳ ಕಾಲ ಪ್ರಯಾಣಿಕರು ವಿಮಾನದಲ್ಲೇ ಕಳೆಯುವಂತಾಯಿತು. ಏರ್ ಇಂಡಿಯಾದ ಐಎಕ್ಸ್ 418 ವಿಮಾನವು 180 ಪ್ರಯಾಣಿಕರನ್ನು ಹೊತ್ತು ದುಬೈನಿಂದ ಹೊರಟಿದ್ದು, ಇಂದು […]