Blog Archive

ನಿಮ್ಮ ಮನಸ್ಸಿಗೆ ಹಿತ ಎನಿಸಿದವರು ದೂರ ಹೋಗಿದ್ದರೆ ಮರಳಿಬರುವ ತಂತ್ರ

Wednesday, May 27th, 2020
Bili-yakka

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ  9945410150 ನಿಮ್ಮ ಮನಸ್ಸಿಗೆ ಹತ್ತಿರವಾದ ಪ್ರಿಯರು ಯಾವುದೋ ಕಾರಣದಿಂದಾಗಿ ದೂರ ಹೋಗಬಹುದು. ಇದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾದ ಅಂಶವಾಗಿರುತ್ತದೆ. ಸದಾಕಾಲ ಜೊತೆಯಲ್ಲಿದ್ದು ನಿಮ್ಮ ಕಷ್ಟನಷ್ಟಗಳಿಗೆ ಬೆಂಬಲವಾಗಿ ನಿಲ್ಲಬಹುದಾದ ವ್ಯಕ್ತಿಗಳು ಇದ್ದಕ್ಕಿದ್ದಹಾಗೆ ತಮ್ಮ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಂಡು ಅಥವಾ ಪರರ ಹೇಳಿಕೆ ಮಾತುಗಳಿಂದ ಅವರು ದೂರವಾಗಿದ್ದರೆ ನಿಮಗೆ ಇದೊಂದು ಅಸಹನೆ ಮತ್ತು ಅಸಂತೋಷಕ್ಕೆ ಕಾರಣವಾಗುತ್ತದೆ. […]

ಸರ್ಕಾರಿ ಉದ್ಯೋಗ ಅಥವಾ ನಿಮ್ಮ ಮಹತ್ವಾಕಾಂಕ್ಷೆಯ ಸಾಧನೆಗೆ ಹೀಗೆ ಮಾಡಿ

Tuesday, May 26th, 2020
soorya-deva

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ  9945410150 ನೀವು ನಿಮ್ಮ ಶೈಕ್ಷಣಿಕವಾಗಿ ಕೆಲವು ಅರ್ಹತೆಗಳನ್ನು ಪಡೆದಿರುತ್ತೀರಿ ಆದರೆ ನಿಮ್ಮ ಮನಸ್ಸಿನಲ್ಲಿ ಉತ್ತಮ ಕೆಲಸ ಅಥವಾ ಸರ್ಕಾರಿ ಕೆಲಸ ಸಿಗಬೇಕೆಂಬ ಅಭಿಲಾಷೆ ಮೂಡುವುದು ಸಹಜ. ಕೆಲವೊಮ್ಮೆ ನಿಮ್ಮ ಪ್ರಯತ್ನ ಯಾವುದಾದರೂ ಒಂದು ಹಂತದಲ್ಲಿ ವಿಫಲವಾಗುವ ಸಾಧ್ಯತೆ ಇರುತ್ತದೆ. ಮನುಷ್ಯ ತನ್ನ ಗುರಿ ಸಾಧಿಸಲು ಧೈರ್ಯ, ಆತ್ಮವಿಶ್ವಾಸ, ಸ್ಪಷ್ಟ ಸಂಕಲ್ಪದ ದಾರಿಯಿಂದ ಮುನ್ನುಗ್ಗುತ್ತಾನೆ. ಆದರೆ ಅತಿಯಾದ […]

ಶನಿಯ ಕ್ರೂರ ದೃಷ್ಟಿಯ ದೋಷವನ್ನು ನಿವಾರಿಸುವ ಪರಿಹಾರ ಮಾರ್ಗ

Monday, May 25th, 2020
shanishwara

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ  9945410150 ಶನೇಶ್ವರ ಸ್ವಾಮಿ ಜಾತಕದಲ್ಲಿ ಕ್ರೂರ ದೃಷ್ಟಿಯನ್ನು ಬೀರುತ್ತೀರ ಬಹುದು ಹಾಗೂ ಶನಿದೇವನಿಂದ ಬರುವಂತಹ ದುರಾದೃಷ್ಟ ಗಳನ್ನು ತಪ್ಪಿಸುವುದು ಬಹು ಮುಖ್ಯವಾಗಿರುತ್ತದೆ. ಶನಿದೇವನು ದಯೆ ತೋರಿದರೆ ಏಳು ತಲೆಮಾರಿನಷ್ಟು ಸುಖದಸುಪ್ಪತಿಗೆಯಲ್ಲಿ ಜೀವನ ಸಾಗಿಸ ಬಹುದು ಆದರೆ ಅವನ ದೃಷ್ಟಿಗೆ ಬಿದ್ದರೆ ಬಹಳಷ್ಟು ಹಾನಿಯಾಗುವ ಸಾಧ್ಯತೆ ಇರುತ್ತದೆ. ನಮ್ಮ ಪೂರ್ವದ ಕರ್ಮಗಳ ಆಧಾರಿತವಾಗಿ ಫಲಾಫಲಗಳು ಕಂಡುಬರುವುದು ಸಹಜ ಆದಷ್ಟು […]

ವಿವಿಧ ದೋಷಗಳಿಗೆ ಪರಿಹಾರ ಮಾರ್ಗ ಇಲ್ಲಿದೆ ನೋಡಿ

Sunday, May 24th, 2020
Karma dosha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ  9945410150 ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿ ರೂಪೇನ ಬಾಧಯೇತ್ ನಾವು ಮಾಡುವ ಕರ್ಮದ ಅನುಸಾರವಾಗಿ ಋಣಬಾದೆ ಅಥವಾ ಕರ್ಮದೋಷ ಕಾಡುವುದು. ಜಾತಕ ಆಧಾರಿತವಾಗಿ ಕರ್ಮಾಧಿಪತಿ ಕಾರಕನಾಗಿರುವ ರವಿಯ ದೃಷ್ಟಿಯಿಂದ ಇದರ ಬಗ್ಗೆ ವಿಶ್ಲೇಷಿಸಬಹುದು. ನವಮ ಮತ್ತು ದ್ವಿತೀಯ ಸ್ಥಾನ ದಿಂದ ಮಾಹಿತಿಯನ್ನು ಕಲೆ ಹಾಕಬಹುದು. ಇದರಿಂದ ಪಿತೃದೋಷ, ಋಣಬಾದೆ, ಕರ್ಮ ಬಾಧೆಗಳನ್ನು ತಿಳಿಯಬಹುದು. ಇದರ ಪರಿಹಾರವಾಗಿ […]