ಪ್ರವಾಹ ಪೀಡಿತ ತಾಲ್ಲೂಕು ಎಂದು ಬೆಳ್ತಂಗಡಿಯನ್ನು ಘೋಷಿಸಲು ಯು.ಟಿ.ಖಾದರ್ ಮನವಿ
Tuesday, August 13th, 2019ಮಂಗಳೂರು: ಬೆಳ್ತಂಗಡಿಯನ್ನು ಪ್ರವಾಹ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಬೇಕು. ಅಲ್ಲದೆ, ಪರಿಹಾರ ರೂಪವಾಗಿ ಕೊಡಗು ಮಾದರಿ ಪ್ಯಾಕೇಜ್ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು. ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಪ್ರವಾಹಕ್ಕೆ ಸಿಲುಕಿದ್ದ ಕೊಡಗಿಗೆ ಸಮ್ಮಿಶ್ರ ಸರ್ಕಾರ ನೀಡಿದ ಯೋಜನೆಗೆ ಇನ್ನಷ್ಟು ಪರಿಹಾರ ಸೇರಿಸಿ ಕೊಡಲಿ. ಮನೆ ಕಳೆದುಕೊಂಡವರು ಈಗಲೂ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಕೊಡಗಿನಲ್ಲಿ ತಕ್ಷಣದ ಖರ್ಚು ವೆಚ್ಚಕ್ಕಾಗಿ ಸಂತ್ರಸ್ತರಿಗೆ ₹ 3-5 ಸಾವಿರ ನೀಡಿದ್ದೆವು. ವಾರದೊಳಗೆ ಲಕ್ಷ ರೂಪಾಯಿ ನೀಡಿದ್ದೆವು ಎಂದು […]