ಶಿಕ್ಷಣ ಎಂಬುದು ಪ್ರಭಾವಶಾಲಿ ಆಯುಧ: ಪ್ರೊ. ಪ್ರೀತಿ ಕೀರ್ತಿ ಡಿಸೋಜ
Thursday, March 28th, 2019ಮೂಡಬಿದಿರೆ: ಶಿಕ್ಷಣ ಎಂಬುದು ಪ್ರಭಾವಶಾಲಿ ಆಯುಧ. ವಿದ್ಯಾರ್ಥಿ ಜೀವನದಿಂದಲೇ ಮುಂದಿನ ಭವಿಷ್ಯದ ಯೋಜನೆಯೊಂದಿಗೆ ಹೆಜ್ಜೆ ಹಾಕಿದರೆ ಪ್ರತಿಯೊಬ್ಬರು ಕೂಡ ಗುರಿಯನ್ನು ಸಾಧಿಸಬಹುದು ಎಂದು ರಾಯಲ್ ವಿಶ್ವವಿದ್ಯಾಲಯದ ಪ್ರೊ. ಪ್ರೀತಿ ಕೀರ್ತಿ ಡಿಸೋಜ ತಿಳಿಸಿದರು. ಆಳ್ವಾಸ್ ಕಾಲೇಜಿನ ಮ್ಯಾನೆಂಜ್‌ಮೆಂಟ್ ಮತ್ತು ಹೆಚ್‌ಆರ್‌ಡಿ ವಿಭಾಗದ ವತಿಯಿಂದ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಭೇತಿಯಲ್ಲಿ ಮಾತನಾಡಿದ ಅವರು ಕೇವಲ ಗುರಿ ಇದ್ದರೆ ಸಲಾದು ಸರಿಯಾದ ಯೋಜನೆಯು ಮುಖ್ಯ. ಸ್ಪಷ್ಟ ಗುರಿಯೊಂದಿಗೆ ಪರಿಶ್ರಮವು ಮೇಳೈಸಿದರೆ ಗುರಿಯನ್ನು ಸುಲಭವಾಗಿ ತಲಪಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಇತರರ ಸಂಸ್ಕೃತಿ […]