‘ಜಯಲಕ್ಷ್ಮೀ’ ಫ್ಯಾಮಿಲಿ ಫ್ಯಾಶನ್ ಸ್ಟೋರ್‌ ಬಿಜೈನಲ್ಲಿ ಶುಭಾರಂಭ

Thursday, March 12th, 2020
Jayalakshmi store

ಮಂಗಳೂರು : ದಕ್ಷಿಣ ಭಾರತದ ಖ್ಯಾತ ಟೈಕ್ಸ್‌ಟೈಲ್ ಬ್ರಾಂಡ್ ‘ಜಯಲಕ್ಷ್ಮೀ’ ಫ್ಯಾಮಿಲಿ ಫ್ಯಾಶನ್ ಸ್ಟೋರ್‌ನ ಮೆಗಾ ಶೋರೂಂ ನಗರದ ಬಿಜೈನಲ್ಲಿ ಗುರುವಾರ ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ದೀಪ ಬೆಳಗಿಸಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕೇರಳದಲ್ಲಿ 1947ರಲ್ಲಿ ನರಸಿಂಹ ಕಾಮತ್ ಅವರ ಮೂಲಕ ಸ್ಥಾಪನೆ ಗೊಂಡ ಜಯಲಕ್ಷ್ಮೀ ವಸ್ತ್ರಮಳಿಗೆ […]

“ಜಯಲಕ್ಷ್ಮಿ” ಫ್ಯಾಮಿಲಿ ಫ್ಯಾಶನ್ ಸ್ಟೋರ್ ಮಂಗಳೂರಿನಲ್ಲಿ ಮಾರ್ಚ್ 12 ರಂದು ಶುಭಾರಂಭ

Monday, March 9th, 2020
jayalakshmi

ಮಂಗಳೂರು  : ದಕ್ಷಿಣ ಭಾರತದ ನೆಚ್ಚಿನ ಫ್ಯಾಮಿಲಿ ಫ್ಯಾಶನ್ ಸ್ಟೋರ್ ಜಯಲಕ್ಷ್ಮಿ ತನ್ನ ಮೆಗಾ ಶೋ ರೂಂಅನ್ನು ಮಂಗಳೂರಿನ ಬಿಜೈನಲ್ಲಿ ಮಾರ್ಚ್ 12,2020 ರಂದು ಪ್ರಾರಂಭಿಸುತ್ತಿದೆ. ಶಿಕ್ಷಣ ಸಂಸ್ಥೆಗಳು, ವ್ಯಾಪಾರ ಕೇಂದ್ರಗಳು ಮತ್ತು ಐಟಿ ಹಬ್‌ಗಳನ್ನು ಹೊಂದಿರುವ ಮಂಗಳೂರನ್ನು ಯುವಜನರ, ವೈವಿಧ್ಯ ಮತ್ತು ವರ್ಣಮಯ ನಗರವೆಂದು ಕರೆಯಲಾಗುತ್ತದೆ. ಮಂಗಳೂರಿನವರು ಫ್ಯಾಷನ್ ಮತ್ತು ಸ್ಟೈಲ್‌ಗೆ ಮನ್ನಣೆಕೊಡುತ್ತಾರೆ ಮತ್ತು ಯಾವಾಗಲೂ ಉತ್ತಮ ಗುಣಮಟ್ಟದ ಯಾವುದೆ ವಸ್ತುಗಳನ್ನಾದರೂ ಮೆಚ್ಚುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಇಂದು ಪ್ರೀಮಿಯಂ ಉಡುಪುಗಳು ಮತ್ತು ನವವಧುವಿನ ಉಡುಗೆತೊಡುಗೆ ಗಳ […]