ಪಾಲಿಕೆಯ ಅಧಿಕಾರಿಗಳೆಂದುಕೊಂಡು ಲಾಕ್ಡೌನ್ ವೇಳೆ ತೆರೆದಿದ್ದ ಬಟ್ಟೆ ಅಂಗಡಿಯಲ್ಲಿ ವಸೂಲಿ
Thursday, June 17th, 2021ಮಂಗಳೂರು : ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ನಗರದ ಟೋಕಿಯೋ ಮಾರ್ಕೆಟ್ನಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಬಂದ ಮೂವರು ಅಂಗಡಿ ತೆರೆದಿರುವುದಕ್ಕೆ ದಂಡ ಕಟ್ಟಲು ಹೇಳಿರುವುದಾಗಿ ಆರೋಪಿಸಿ ನಗರದ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ. ಲಾಕ್ಡೌನ್ ವೇಳೆ ಅಂಗಡಿ ತೆರೆದಿದ್ದ ವೇಳೆ ಟೋಕಿಯೊ ಮಾರ್ಕೆಟ್ ಶಾಪಿಂಗ್ ಮಳಿಗೆಗೆ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಭೇಟಿ ನೀಡಿದ ಮೂವರು, ತಾವು ಪಾಲಿಕೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಲಾಕ್ಡೌನ್ ವೇಳೆ ಅಂಗಡಿ ತೆರೆದಿರುವುದಕ್ಕೆ 50,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ತಾನು ಒಪ್ಪದಿದ್ದಾಗ ಎಲ್ಲ ಸರಿ […]