ಮಂಗಳೂರಿನಲ್ಲಿ ಬಾಲಕಾರ್ಮಿಕರ ಬಗ್ಗೆ ಪರಿಶೀಲನೆ: ಪ್ರಕರಣ ದಾಖಲು

Thursday, July 28th, 2016
Child-labour

ಮಂಗಳೂರು: ಕಾರ್ಮಿಕ ಇಲಾಖೆ ಹಾಗೂ ಕಲಂ 17ರಡಿ ನೇಮಕಗೊಂಡ ವಿವಿಧ ನಿರೀಕ್ಷಕರು ನಗರದ ಹೊಟೇಲ್‌‌‌‌‌‌‌‌‌‌, ಅಂಗಡಿ ವಾಣಿಜ್ಯ ಸಂಸ್ಥೆಗಳು, ಕಟ್ಟಡಗಳು, ಮನೆಗಳು, ಅಪಾರ್ಟ್‌‌‌ಮೆಂಟ್‌‌‌‌, ಗ್ಯಾರೇಜ್‌‌‌‌ ಮೊದಲಾದೆಡೆ ದಾಳಿ ಮಾಡಿ ಬಾಲಕಾರ್ಮಿಕರ ಬಗ್ಗೆ ಪರಿಶೀಲಿಸಿದರು. ದಾಳಿ ವೇಳೆ ನಗರದ ಕೆ.ಎಸ್. ರಾವ್ ರಸ್ತೆಯ ಶ್ರೀದೇವಿ ಕ್ಯಾಂಟೀನ್‌‌‌ನಲ್ಲಿ ಕ್ಲೀನರ್ ಕೆಲಸ ನಿರ್ವಹಿಸುತ್ತಿದ್ದ 14 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಬಾಲಕನೊಬ್ಬನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಪುನರ್ವಸತಿಗಾಗಿ ದಾಖಲಿಸಲಾಗಿದೆ. ಕ್ಯಾಂಟೀನ್ ಮಾಲೀಕ ಪ್ರಕಾಶ್ ಎ. ಬಿನ್ ಧರಣಪ್ಪಗೌಡ ವಿರುದ್ಧ ಬಾಲಕಾರ್ಮಿಕ […]

ನೈಜ ಶಿಕ್ಷಣ ನೀಡುವಲ್ಲಿ ವಿದ್ಯಾಲಯಗಳು ಸೋತಿರುವುದು ಗಂಭೀರ ವಿಷಯ : ಸಜೀವ್ ಮರೋಳಿ

Saturday, February 6th, 2016
STA

ಮಂಜೇಶ್ವರ: ವಿದ್ಯಾಭ್ಯಾಸದ ಮಹತ್ವವನ್ನು ಅರಿತು ಹಿರಿಯ ತಲೆಮಾರಿನವರು ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಿದ ವಿದ್ಯಾಲಯಗಳು ದಾಖಲೆ ವರ್ಷಗಳಷ್ಟು ಕಾಲ ಸೇವಾ ತತ್ಪರವಾಗಿರುವುದು ವಿಧ್ಯೆಯ ಮಹತ್ವದ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಣ ಇಂದು ವ್ಯಾಪಾರೀಕರಣಗೊಂಡು ನೈಜ ಶಿಕ್ಷಣ ನೀಡುವಲ್ಲಿ ಸೋತಿರುವುದು ಗಂಭೀರ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಶಿಕ್ಷಣ ಎಲ್ಲೆಡೆ ವ್ಯಾಪಿಸುವಲ್ಲಿ ಅಹರ್ನಿಶಿ ಕಾರ್ಯವೆಸಗುತ್ತಿರುವ ವಿದ್ಯಾಲಯಗಳು ನೈಜ ಅರ್ಥದ ದೇಗುಲಗಳೆಂದು ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಸಜೀವ್ ಮರೋಳಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಜೇಶ್ವರದ ಪ್ರಸಿದ್ದ ಎಸ್ ಎ ಟಿ ಶಾಲಾ […]