ಬಿಜೈ ರಾಜಾ ಮರ್ಡರ್ : ಚಾಣಾಕ್ಷ ಕಾರ್ಪೋರೇಟರ್ ಕೈಚಳಕ
Monday, January 28th, 2013ಮಂಗಳೂರು : ಪಾಂಡು ಪೈ ಹಂತಕ ಬಿಜೈ ರಾಜಾ ಹತ್ಯೆಯ ಹಿಂದೆ ಬಿಜೆಪಿ ಕಾರ್ಪೋರೇಟರ್ ರೊಬ್ಬರ ಕೈವಾಡ ಇರುವುದು ದೃಢಪಟ್ಟಿದೆಯಾದರೂ ಅವರನ್ನು ರಕ್ಷಿಸಲು ಪೊಲೀಸರು ಬಿಜೈ ರಾಜಾ ಹತ್ಯೆ ಪ್ರಕರಣವನ್ನೇ ಮುಚ್ಚಿಹಾಕುವ ಹುನ್ನಾರದಲ್ಲಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಈಗಾಗಲೇ ಬಂಧಿಸಿದವರನ್ನು ಹೊರತುಪಡಿಸಿ ಮತ್ಯಾರನ್ನೂ ಬಂಧಿಸಬಾರದು ಎನ್ನುವ ಒಪ್ಪಂದ ಮೂಲಕ ಬಿಜೈ ರಾಜಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಲ್ಪೆ ಪ್ರದೀಪ್ ಮತ್ತು ಕಿರಣ್ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪೊಲೀಸರು ಮಾತ್ರ ಮಲ್ಪೆ ಪ್ರದೀಪ್ ಹಾಗೂ […]