ಮಂಗಳೂರು : ಎಸ್.ಡಿ .ಎಂ ಕಾಲೇಜಿನ ವಿವಿದ್ಯಾರ್ಥಿನಿ ದೀಕ್ಷಾ ವಿ. ಗೆ ಬ್ಯಾಚುರಲ್ ಆಪ್ ಬುಸಿನೆಸ್ ಮೆನೇಜ್ ಮೆಂಟಿನಲ್ಲಿ 93.06 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಬಂದಿರುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದ 2019 ನೇ ಸಾಲಿನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು ಪ್ರಸ್ತುತ ಚಾರ್ಟೆಡ್ ಅಕೌಟಂಟ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.