ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ‘ಕೊಂಕಣಿ ಅಭಿಮಾನ್’
Saturday, February 23rd, 2013ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಶುಕ್ರವಾರ ಅಕಾಡೆಮಿ ಕಚೇರಿಯಲ್ಲಿ ತುಳು ಭಾಷಿಗರ ಕೊಂಕಣಿ ಕಾರ್ಯಕ್ರಮ ‘ಕೊಂಕಣಿ ಅಭಿಮಾನ್’ ನಡೆಯಿತು ಇದರ ಉದ್ಘಾಟನೆಯನ್ನು ಮಣಿಪಾಲ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎಂ. ಹೆಗ್ಡೆ ಅವರು ನೆರವೇರಿಸಿದರು. ಇಂಗ್ಲಿಷ್ ಭಾಷೆಗೆ ತನ್ನದೇ ಆದ ಲಿಪಿ ಇಲ್ಲದಿದ್ದರೂ ಜಗತ್ತಿನ ಎಲ್ಲ ಭಾಷೆಗಳ ಶಬ್ದಗಳನ್ನು ಸ್ವೀಕರಿಸುವ ಮೂಲಕ ಬೆಳವಣಿಗೆ ಹೊಂದಿ ಅಗ್ರಮಾನ್ಯ ಭಾಷೆ ಎನಿಸಿದೆ. ಅದೇ ರೀತಿ ಕೊಂಕಣಿ ಭಾಷೆ ಕೂಡ ಲಿಪಿ ಪ್ರಶ್ನೆ ಬದಿಗಿರಿಸಿ ಪ್ರಸ್ತುತ ಚಾಲ್ತಿಯಲ್ಲಿರುವ […]