`ಅಂದದ ಮನೆಗೊಂದು ಚಂದದ ಬುಟ್ಟಿ,
Friday, October 22nd, 2010ಮಂಗಳೂರು: ಯಂತ್ರಗಳಿಗೆ ಜೋತುಬೀಳುವ ಈಗಿನ ಸಮುದಾಯ ಕರಕುಶಲ ವಸ್ತುಗಳ ತಯಾರಿಯನ್ನು ಮರೆತು ಬಿಟ್ಟಿದ್ದಾರೆ. ಗ್ರಾಮೀಣ ಮಟ್ಟದಿಂದ ಉಗಮವಾದ ಗುಡಿಕೈಗಾರಿಕೆಗಳು ಈಗ ವಿರಳವಾಗುತ್ತಿದೆ. ಎಲ್ಲೆಂದರಲ್ಲಿ ಯಾಂತ್ರೀಕೃತ ವಸ್ತುಗಳು ಮಾರುಕಟ್ಟೆಗೆ ಬರುತ್ತಿದೆ. ಕೈ ಕೆಲಸದಿಂದಲೇ ಬುಟ್ಟಿ ತಯಾರಿಸುವ ಆಂದ್ರದ ನಾಲ್ಕು ಜನ ಯುವಕರು ಮಂಗಳೂರಿನ ಲೇಡಿಹಿಲ್ ಬಳಿ ರಸ್ತೆಯ ಪಕ್ಕದಲ್ಲಿ ಬಗೆಬಗೆಯ ಬುಟ್ಟಿಗಳನ್ನು ಯಂತ್ರಗಳು ತಯಾರಿಸುವ ಕೆಲಸಕ್ಕಿಂತ ಅಚ್ಚುಕಟ್ಟಾಗಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಜಾಮಿನಿ ಬೆತ್ತ, ನಾಡಿ ಬೆತ್ತಗಳ ಜೊತೆಗೆ ಪ್ಲಾಸ್ಟಿಕ್ ವಯರ್ಗಳನ್ನು ಬಳಸಿ ಮೂರರಿಂದ ನಾಲ್ಕು ದಿನಗಳಲ್ಲಿ ಬಗೆ […]