ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ

Wednesday, November 28th, 2018
ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ

ಬೆಂಗಳೂರು: ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ ಆಗಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಆರೋಪಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಮೋದಿ ಸರಕಾರ ಬೆಳೆ ವಿಮೆಯಲ್ಲಿ ರೈತರ ಹಣವನ್ನು ಲೂಟಿ ಮಾಡಿದೆ. ಬೆಳೆವಿಮೆಯಲ್ಲಿ ಕೇಂದ್ರದ ಅವ್ಯವಹಾರ ನಡೆದಿದೆ. ರಫೇಲ್ ಹಗರಣದಂತೆ ಬೆಳೆ ವಿಮೆಯಲ್ಲೂ ಹಗರಣ ನಡೆದಿದೆ. ರಫೆಲ್ ಗಿಂತ ದೊಡ್ಡ ಹಗರಣ ಇದು. ಅಲ್ಲಿ 15 ಸಾವಿರ ಕೋಟಿ ರುಪಾಯಿ ಅಕ್ರಮವಾಗಿದೆ. ಇಲ್ಲಿ ಸದ್ಯ […]

ಮರೆಯಾದ ಮಣ್ಣಿನ ಕಟ್ಟವೆಂಬ ರೈತರ ಪಾಲಿನ ಸಂಜೀವಿನಿ…!

Thursday, December 14th, 2017
sanjivini

ಮಂಗಳೂರು: ಹಿಂದೆ ಜಿಲ್ಲೆಯಲ್ಲಿ ಏನೇ ಬೆಳೆಯಲಿ, ಎಲ್ಲರ ಗದ್ದೆಯಲ್ಲೂ ಭತ್ತ ಬೆಳೆ ಮಾತ್ರ ಕಾಣುತ್ತಿತ್ತು. ಅನ್ನಕ್ಕಾಗಿ ಯಾರ ಮುಂದೆಯೂ ಕೈಚಾಚುವ ಮಾತೇ ಇರಲಿಲ್ಲ. ವರ್ಷಕ್ಕೆರೆಡು ಬೆಳೆ ತೆಗೆಯುವುದು ಕರಗತವಾಗಿತ್ತು. ಹೀಗೆ ಸುಗ್ಗಿಯಲ್ಲಿ ಬೆಳೆಯುವ ಭತ್ತಕ್ಕೆ ನೀರಿನ ಆಸರೆಯಾಗಿದ್ದು, ರೈತರು ತಾವೇ ನಿರ್ಮಿಸಿದ ಮಣ್ಣಿನ ಕಟ್ಟಗಳು. ಹೌದು, ಮಳೆಯನ್ನೇ ನಂಬಿ ಭತ್ತ ಬೆಳೆಯುವ ರೈತರು ಸುಗ್ಗಿ ಕಾಲದಲ್ಲಿ ಅಂದರೆ ಡಿಸೆಂಬರ್‌ ತಿಂಗಳಲ್ಲಿ ಬೆಳೆಯುವ ಭತ್ತಕ್ಕೆ ಗದ್ದೆಯ ಬದಿಗಳಲ್ಲಿ ಹಾದುಹೋಗುವ ತೋಡು (ಚರಂಡಿ)ಗಳಿಗೆ ಮಣ್ಣಿನ ಕಟ್ಟಗಳನ್ನು ಕಟ್ಟುತ್ತಿದ್ದರು. ಆ ಮೂಲಕವೇ […]