ಚೇರಂಬಾಣೆಯ ಬೆಂಗ್ನಾಡ್ ಕೊಡವ ಸಮಾಜದಲ್ಲಿ ’ಕೊಡಗ್ರ ಸಿಪಾಯಿ’ ಯಶಸ್ವೀ ಪ್ರದರ್ಶನ
Tuesday, October 22nd, 2019ಮಡಿಕೇರಿ : ಕೊಟ್ಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಾಣ ಮತ್ತು ನಿರ್ದೇಶನದ ’ಕೊಡಗ್ರ ಸಿಪಾಯಿ’ ಕೊಡವ ಚಲನಚಿತ್ರದ 15ನೇ ದಿನದ ಪ್ರದರ್ಶನ ಚೇರಂಬಾಣೆಯ ಬೆಂಗ್ನಾಡ್ ಕೊಡವ ಸಮಾಜದಲ್ಲಿ ನಡೆಯಿತು. ಈ ಸಂದರ್ಭ ಪ್ರಾಸ್ತವಿಕವಾಗಿ ಮಾತನಾಡಿದ, ನಟ ಹಾಗೂ ನಿರ್ಮಾಣ ನಿರ್ವಹಣೆ ಮಾಡಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಇದೊಂದು ಕಲಾತ್ಮಕ ಚಿತ್ರವಾಗಿದ್ದು, ಒಂದೇ ಚಿತ್ರದಲ್ಲಿ ಹಲವಾರು ಸಂದೇಶಗಳನ್ನು ನೀಡಲಾಗಿದೆ ಎಂದರು. ಪ್ರೀತಿ, ಪ್ರೇಮ ಪ್ರಸಂಗ ಹಾಗೂ ಹಾಡುಗಳಿಗೆ ಹೆಚ್ಚು ಒತ್ತು ನೀಡದೆ ಜನರಿಗೆ ಹಾಗೂ ಇಂದಿನ […]