ಬೇಕಲಕೋಟೆಯಲ್ಲಿ ‘ಹೊಂಬಣ್ಣ’ ಚಿತ್ರೀಕರಣ
Monday, March 7th, 2016ಕಾಸರಗೋಡು: ಬೇಕಲ ಕೋಟೆ ಎಂದಾಗ ನೆನಪಾಗುವುದು ಕನ್ನಡಿಗರ ಶೌರ್ಯದ ಕತೆಗಳು. ದೈವ, ದೇವರುಗಳ ನಾಡಾದ ಕಾಸರಗೋಡಿನಿಂದ ಸುಮಾರು 18 ಕಿ.ಮಿ. ದೂರದಲ್ಲಿ ಪ್ರಕೃತಿ ರಮಣೀಯವಾದ ಸುಂದರ ತಾಣ ಬೇಕಲ ಕೋಟೆ. ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಹಲವು ಭಾಷೆಯ ಹಲವಾರು ಚಲನ ಚಿತ್ರಗಳು ಚಿತ್ರೀಕರಣಗೊಂಡಿದೆ. ಅವುಗಳಲ್ಲಿ ಕೆಲವು ಸೂಪರ್ ಹಿಟ್ ಆದವುಗಳು ಇವೆ. ಕಳೆದ ವಾರವಷ್ಟೇ ಮರಾಠಿ ಚಿತ್ರದ ಚಿತ್ರೀಕರಣ ನಡೆದಿದೆ. ಇದರ ಬೆನ್ನಿಗೆ ಕನ್ನಡ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದೆ. ಪ್ರೊಡೆಕ್ಷನ್ ಮೆನೇಜರ್ ಉದಯ ಕುಮಾರ್ ಮನ್ನಿಪ್ಪಾಡಿ […]