ಪ್ರೀತಿಯಲ್ಲಿ ಅಥವಾ ವಿಶ್ವಾಸದಲ್ಲಿ ಮನಸ್ತಾವೇ? ಹೀಗೆ ಮಾಡಿ
Tuesday, April 14th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೀತಿ-ವಿಶ್ವಾಸ ಇವುಗಳು ಒಂದೇ ರೀತಿಯಾಗಿ ನಡೆದು ಬರುವಂತಹ ದಾರಿಯಾಗಿದೆ. ವ್ಯಕ್ತಿಯ ಮೇಲೆ ನೀವು ಇಡುವ ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ಪ್ರೀತಿ ಮೂಡಬಹುದು. ನಿಮ್ಮ ಪ್ರೀತಿಯ ವ್ಯಕ್ತಿಗಳು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ, ಕಷ್ಟ-ನಷ್ಟ, ಸುಖದುಃಖಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಅನಿರೀಕ್ಷಿತವಾಗಿ ನಡೆಯುವ ಕೆಲವು ಪ್ರಮಾದಗಳು ಬಹುದೊಡ್ಡ ಕಂದಕ ಅಥವಾ ಮನಸ್ತಾಪ ಸೃಷ್ಟಿಸುತ್ತದೆ. ನಂಬಿಕೆ ಇಟ್ಟಂತಹವರು ಇದ್ದಕ್ಕಿದ್ದಂತೆ ದೂರವಾದರೆ ಆಗುವ ಆಘಾತ ದೊಡ್ಡದು. ಅವರ ಬಳಿ ಮಾತನಾಡಬೇಕು, […]