ಅರ್ಹತೆ ಇಲ್ಲದವರು ಬೋಗಸ್ ಪಡಿತರ ಚೀಟಿ ಪಡೆದುಕೊಂಡರೆ ಅಂಥವರಿಗೆ ಜೈಲು ಶಿಕ್ಷೆ: ಖಾದರ್
Tuesday, October 18th, 2016ಮಂಗಳೂರು: ಅರ್ಹತೆ ಇಲ್ಲದವರು ಬೋಗಸ್ ಪಡಿತರ ಚೀಟಿ ಪಡೆದುಕೊಂಡರೆ ಅಂಥವರಿಗೆ ಜೈಲು ಶಿಕ್ಷೆ ನೀಡಲಾಗುವ ಬಗ್ಗೆ ಚಿಂತನೆ ನಡೆದಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದರು. ಮಂಗಳೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಂಗಳೂರು ಗ್ರಾಮಾಂತರ ಕ್ಷೇತ್ರದ ಜನಪ್ರತಿನಿಧಿಗಳ, ನ್ಯಾಯಬೆಲೆ ಅಂಗಡಿ ಮಾಲೀಕರ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಅನರ್ಹ ವ್ಯಕ್ತಿಗಳು ಕೂಡ ಪಡಿತರ ಚೀಟಿ ಪಡೆದು ಸರ್ಕಾರವನ್ನು ವಂಚಿಸುತ್ತಿದ್ದಾರೆ. ಇನ್ನು ಇದನ್ನು ತಡೆಗಟ್ಟಲು […]