ತುಳುನಾಡಿನಲ್ಲಿ ಸಂಭ್ರಮದ ನಾಗಾರಾಧನೆ

Wednesday, July 25th, 2012
Nagarapanchami

ಮಂಗಳೂರು : ನಾಗಾರಾಧನೆ ಭಾರತೀಯ ಸಂಪ್ರದಾಯದಲ್ಲಿ ಹೆಚ್ಹಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ತುಳುನಾಡಿನ ಮಟ್ಟಿಗಂತೂ ಅತ್ಯಂತ ಪವಿತ್ರವಾದ ಸಂಪ್ರದಾಯವಾಗಿದೆ.  ದ.ಕ  ಹಾಗೂ  ಉಡುಪಿ ಜಿಲ್ಲೆಗಳಲ್ಲಿ  ಸೋಮವಾರ ನಾಗರಪಂಚಮಿಯನ್ನು ವಿವಿಧ ಕಡೆಗಳಲ್ಲಿ  ಸಡಗರದಿಂದ ಆಚರಿಸಲಾಯಿತು. ಮಂಗಳೂರಿನ ಪ್ರಮುಖ ಹಾಗೂ ಪ್ರಸಿದ್ದ  ನಾಗಾರಾಧನ ಕ್ಷೇತ್ರಗಳಾದ ಆದಿ ಸುಬ್ರಹ್ಮಣ್ಯ,  ಕುಡುಪು ಶ್ರೀ ಆನಂತ ಪದ್ಮನಾಭ ದೇವಾಲಯ, ಕುಕ್ಕೆ  ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಭಕ್ತರು ಬ್ರುಹತ್  ಸಂಖೆಯಲ್ಲಿ ನೆರೆದಿದ್ದು ವಿಶೇಷ  ಅಲಂಕಾರಗಳೊಂದಿಗೆ  ವಿಶೇಷ  ಪೂಜೆಗಳು ನೆರವೇರಿದವು. ನಾಗಸನ್ನಿಧಿಗಳಲ್ಲಿ ಪ್ರಮುಖವಾಗಿ ಸೀಯಾಳಾಭಿಷೇಕ, ನಾಗತಂಬಿಲ, ಪಂಚಾಮೃತ ಆಭಿಷೇಕಗಳು ಜರಗಿದವು. ಮಂಗಳೂರಿನ […]

ಜರ್ಮನಿಯ ಪ್ರೆಮಿಗಳಿಗೆ ಪಣಂಬೂರು ಬೀಚ್‌ನಲ್ಲಿ ಮದುವೆ

Friday, October 28th, 2011
German couples Marriage

ಪಣಂಬೂರು: ಪಣಂಬೂರು ಬೀಚ್‌ನಲ್ಲಿ ಗುರುವಾರ ಆಸ್ಟ್ರೇಲಿಯಾದ ಜೆಸಿಂತಾ ಮತ್ತು ಜರ್ಮನಿಯ ವೋಲ್‌ಫ್ರಾಮ್‌ ಜೋಡಿಗಳು ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿ ಸಪ್ತಪದಿ ತುಳಿದು ನೂತನ ವಧುವರರಾದರು. ಆರ್ಕಿಯಾಲೊಜಿ ವಿದ್ಯಾಭ್ಯಾಸ ಮಾಡಿದ್ದ ವೋಲ್‌ಫಾರಂ ಹಾಗೂ ಜರ್ಮನಿಯ ವಿವಿಯಲ್ಲಿ ಆರ್ಕಿಯೋಲಾಜಿಯ ಉಪನ್ಯಾಸಕಿಯಾಗಿರುವ ಜೆಸಿಂತಾ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಹಾರಬದಲಿಸಿದ ಜೋಡಿಗಳು, ಪೌರೋಹಿತ್ಯದ ವಿದಿವಿಧಾನದೊಂದಿಗೆ ಕರಿಮಣಿ ಧಾರಣೆ ಮಾಡಿ, ಸಪ್ತಪದಿ ತುಳಿದು ಸತಿಪತಿಗಳಾದರು. ವೋಲ್‌ಫಾರಂ ಮತ್ತು ಜೆಸಿಂತಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. 37 ವಯಸ್ಸಿನ ಈ ಜೋಡಿ ಅಕ್ಟೋಬರ್‌ ತಿಂಗಳಲ್ಲಿ ಜರ್ಮನಿಯಲ್ಲಿ ರಿಜಿಸ್ಟರ್‌ […]