ಭಾರೀ ಮಳೆ ಉಡುಪಿಯ ಬನ್ನಂಜೆ ಗರಡಿ ರಸ್ತೆ ಜಲಾವೃತ
Saturday, July 7th, 2018ಉಡುಪಿ : ಶುಕ್ರವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಸ್ಥಳ, ಬೈಲಕೆರೆ, ಸಿಟಿ ಬಸ್ಸ್ಟ್ಯಾಂಡ್, ಸಿರಿಬೀಡು ಶನಿವಾರ ಸಂಜೆವೇಳೆಗೆ ಸಂಪೂರ್ಣ ಜಲಾವೃತವಾಗಿದೆ. ಗುಂಡುಬೈಲಿನಿಂದ ಹರಿಯುವ ನೀರು ಕಲ್ಸಂಕ ತೋಡಿನ ಮೂಲಕ ಹರಿದು ಬನ್ನಂಜೆ, ಗರಡಿ ರಸ್ತೆ, ಕೊಡವೂರು ಮೂಲಕ ಮಲ್ಪೆಯಲ್ಲಿ ಸಮುದ್ರ ಸೇರುತ್ತದೆ. ಇದೇ ರೀತಿ ಮಳೆ ಸುರಿದರೆ 1983 ರಲ್ಲಿ ಸುಮಾರು 8 ಮಂದಿ ನೀರಿನಲ್ಲಿ ಕೊಚ್ಚಿ ಹೋದಂತೆ ಮತ್ತೆ ಅನಾಹುತ ಸಂಭವಿಸಬಹುದು ಎಂದು ಜನ ಆತಂಕಗೊಂಡಿದ್ದಾರೆ. ಉಡುಪಿ ಜಿಲ್ಲಾಡಳಿತ ಮತ್ತು ನಗರಸಭೆ ಶೀಘ್ರ […]