ಕುಟುಂಬದ ಆಸರೆಯಾಗಿದ್ದ ಯುವಕ ಆತ್ಮಹತ್ಯೆ
Thursday, August 25th, 2016ಉಪ್ಪಳ: ಕುಟುಂಬಕ್ಕೆ ಏಕಾಸರೆಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಬಾಯಾರುಪದವು ಸಮೀಪದ ಕನಿಯಾಲ ಚಾಕಟೆಗುಳಿಯಲ್ಲಿ ಬುಧವಾರ ನಡೆದಿದೆ. ಕನಿಯಾಲ ಚಾಕಟೆಗುಳಿ ನಿವಾಸಿ ಸಿ.ಎಚ್ ಪ್ರಭಾಕರ ಬಾಗಿ ದಂಪತಿ ಪುತ್ರ ಸಿ.ಎಚ್ ವಿಜಯ (33) ಆತ್ಮಹತ್ಯೆಗೆ ಶರಣಾದ ಯುವಕ. ಹಲವು ವರ್ಷಗಳಿಂದ ಸೀತಾಂಗೋಳಿ ಸಮೀಪದ ಮರದ ಮಿಲ್ಲಿನಲ್ಲಿ ಕಾರ್ಮಿಕರಾಗಿ ಇವರು ದುಡಿಯುತ್ತಿದ್ದರು. ಶಾಂತ ಸ್ವಭಾವಿಯಾಗಿದ್ದ ವಿಜಯ್ ಎಲ್ಲರ ಜೊತೆ ಸ್ನೇಹ ಭಾಂದವ್ಯವನ್ನು ಹೊಂದಿದ್ದರು ಎನ್ನಲಾಗಿದೆ. ಮೃತ ಯುವಕ ವಿಜಯ ವಯೋವೃದ್ದೆ ತಾಯಿ, ತಂದೆ ಹಾಗೂ ಮೂವರು ಸಹೋದರಿಯರನ್ನು […]